lachrymatory bomb ಲ್ಯಾಕ್ರಿಮಟರಿ ಬಾಂಬ್‍
ನಾಮವಾಚಕ

ಕಣ್ಣೀರು ಬಾಂಬು; ಅಶ್ರು – ಬಾಂಬು, ಸ್ಫೋಟಕ; ಸಿಡಿದು, ಕಣ್ಣೀರು ಸುರಿಸುತ್ತಾ ನಿಶ್ಚೇತನವಾಗುವಂತೆ ಮಾಡುವ ಸಿಡಿಗುಂಡು, ಬಾಂಬು.